ಲೋಕಸಭಾ ಚುನಾವಣೆ 2019ರ ಬಗ್ಗೆ ಸುಳಿವು ಕೊಟ್ಟಿದ್ದಾರೆ ಅಮಿತ್ ಶಾ | Oneindia Kannada

2018-07-14 438

BJP national president Amit shah hinted that there will be no early polls and Lok Sabha polls will be held as scheduled in April/May 2019. Amit Shah told this in a meeting in Hyderabad


2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಅವಧಿಗೂ ಮುನ್ನವೇ ನಡೆಯಬಹುದು ಎಂಬ ಅನುಮಾನ ಹಲವು ದಿನಗಳಿಂದ ಭಾರತೀಯರನ್ನು ಆವರಿಸಿದೆ. ಬಿಜೆಪಿ ನಾಯಕರ ನಡೆಯೂ ಅದಕ್ಕೆ ಪುಷ್ಠಿ ನೀಡುವಂತೆಯೇ ಇದೆ! 'ಆದರೆ ಲೋಕಸಭಾ ಚುನಾವಣೆ ಅವಧಿಗೂ ಮುನ್ನ ನಡೆಯುವುದಿಲ್ಲ. ನಿರೀಕ್ಷಿಸಿದಂತೆ ಏಪ್ರಿಲ್/ಮೇ ತಿಂಗಳಿನಲ್ಲಿಯೇ ನಡೆಯಲಿದೆ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

Videos similaires